¡Sorpréndeme!

ಪಾಕಿಸ್ತಾನಕ್ಕೆ ಭಾರತ ಕೊಟ್ಟ ಎಚ್ಚರಿಕೆ ನೋಡಿ ಎಲ್ಲರೂ ಶಾಕ್ | Bipin Rawat | Oneindia Kannada

2019-09-30 2,661 Dailymotion

"ಸುಮ್ಮನಿದ್ದರೆ ಸರಿ, ಪದೇ ಪದೇ ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದರೆ ಗಡಿನಿಯಂತ್ರಣ ರೇಖೆ ದಾಟಿ ಬಂದು ನಿಮಗೆ ಪಾಠ ಕಲಿಸುವುದು ನಮಗೇನೂ ಕಷ್ಟದ ಕೆಲಸವಲ್ಲ" ಎಂದು ಪಾಕಿಸ್ತಾನದಲ್ಲೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ಥಾನದ ನಡುವೆ ಇರುವ ಎಲ್ಒಸಿ ಲಕ್ಷಣ ರೇಖೆ ಎಂಬುದು ನಮಗೆ ಗೊತ್ತು. ಆದರೆ ಪಾಕಿಸ್ತಾನ ನಮ್ಮ ತಂಟೆಗೆ ಬಂದರೆ ಆ ಗೆರೆಯನ್ನು ದಾಟಿಬಂದು ಬಗ್ಗುಬಡಿಯುತ್ತೇವೆ ಎಮದು ರಾವತ್ ಹೇಳಿದರು.

Indian Army Chief General Bipin Rawat warns Pakistan and Said, If We have to go across LoC, We will.